People are awaiting to see Darshan string Kurukshetra and Yajamana on screen . Meanwhile Darshan fans has got another good news. Darshan's new movie wodeyar <br />will be launched very soon. <br /> <br />ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಹಾಗೂ ಯಜಮಾನ ರಿಲೀಸ್ ಆಗೋ ಮುನ್ನವೇ ದಚ್ಚು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ದರ್ಶನ್ ಅವರ 52ನೇ ಸಿನಿಮಾ ಒಡೆಯರ್ ಸೆಟ್ಟೇರುವ ಸಮಯ ಬಂದಿದೆ. <br />